Friday, 18 April 2014

ವಿಪರ್ಯಾಸ

ಮನಸ್ಸಿಗೆ ಅನಿಸಿದ್ದೆಲ್ಲಾ
ಅಂದ ತೋರ್ಸಿದ್ರ
"ಕೆಟ್ಟವ" ಅಂತಾರ;
ಬರದು ಛಾಪ್ಸಿದ್ರ
"ಕವಿ" ಅಂತಾರ.

ಬಾಂಧವ್ಯ

ಬಾಂಧವ್ಯದೊಳಗ ಸಿಹಿ ಉಳಿಬೇಕಂದ್ರ
ಅವರು "ಬಾ ಬಾ" ಅನ್ನಬೇಕು
ನಾವು "ಹೂಂ ಹೂಂ" ಅನ್ನಬೇಕು
ಹೋಗಬಾರದು.